ನೆಪ

ನೆಪ ನೆಪ ನೆಪ
ಕಳ್ಳನಿಗೊಂದು ಕಳ್ಳ ನೆಪ
ಸುಳ್ಳನಿಗೊಂದು ಸುಳ್ಳು ನೆಪ
ಬಿದ್ದಾಗ ಬಿದ್ದ ನೆಪ
ಎದ್ದಾಗ ಎದ್ದ ನೆಪ
ನೆಪದೊಂದಿಗೆ ಜೀವನ
ನೆಪವೇ ಜೀವನ ……

ನಿಮ್ಮ ಟಿಪ್ಪಣಿ ಬರೆಯಿರಿ